ನೀನು ನನ್ನ ದೋಸ್ತಿ
ಮಾಡಿರುವೆ
ಒಂದು ದಿನ ಮುನಿಸಿಕೊಂಡು
ಈ ಗೆಳೆತನ ಮುರಿಯಬೇಡ
ಈ ನನ್ನ ಹೃದಯ
ಗಾಜಿನದು ನೆನಪಿರಲಿ
-ಹೇಗಿದೆ ಈ ಶಾಯರಿಯ ಭಾವಾನುವಾದ..?
Thursday, November 20, 2008
Wednesday, November 19, 2008
ಅಲೆಗಳು ಏಳುತ್ತವೆ
ಶಾಯರಿಗಳಿಗೂ ಕೆಲವು
ಅಂದಾಜು ಇರತವೆ
ಕನಸುಗಳು ತೆರೆದ
ಕಣ್ಣುಗಳಲ್ಲೂ ಒಡಮೂಡುತ್ತವೆ
ದುಃಖದಲ್ಲಿ ಕಣ್ಣೀರು
ಬರಲೇಬೇಕೆನಿಲ್ಲ
ನಗುವ ನಯನಗಳಲ್ಲು
ಅಲೆಗಳು ಏಳುತ್ತವೆ
ಅಂದಾಜು ಇರತವೆ
ಕನಸುಗಳು ತೆರೆದ
ಕಣ್ಣುಗಳಲ್ಲೂ ಒಡಮೂಡುತ್ತವೆ
ದುಃಖದಲ್ಲಿ ಕಣ್ಣೀರು
ಬರಲೇಬೇಕೆನಿಲ್ಲ
ನಗುವ ನಯನಗಳಲ್ಲು
ಅಲೆಗಳು ಏಳುತ್ತವೆ
Subscribe to:
Posts (Atom)