ಶಾಯರಿಗಳಿಗೂ ಕೆಲವು
ಅಂದಾಜು ಇರತವೆ
ಕನಸುಗಳು ತೆರೆದ
ಕಣ್ಣುಗಳಲ್ಲೂ ಒಡಮೂಡುತ್ತವೆ
ದುಃಖದಲ್ಲಿ ಕಣ್ಣೀರು
ಬರಲೇಬೇಕೆನಿಲ್ಲ
ನಗುವ ನಯನಗಳಲ್ಲು
ಅಲೆಗಳು ಏಳುತ್ತವೆ
Wednesday, November 19, 2008
Subscribe to:
Post Comments (Atom)
ಮನಸು ಮುದುಡಿ ಕೂತಾಗ ಈ ಶಾಯರಿಗಳು ಬೆಚ್ಚನೆಯ ಭಾವ ಅರಳಿಸುತ್ತವೆ... ಹೀಗಾಗಿಯೇ ನನಗೆ ಶಾಯರಿಗಳು ಒಂದು ರೀತಿಯಲ್ಲಿ ಭಾವ ಬೆಸುಗೆಯ ಟಾನಿಕ್ ಗಳು ನಂಗೆ ಇಷ್ಟವಾದ ಶಾಯರಿಗಳ ಭಾವಾನುವಾದ ಇಲ್ಲಿರುತ್ತೆ
2 comments:
Liked it..
Tumba chennagide
Post a Comment