Thursday, November 20, 2008

ಹೃದಯ ಗಾಜಿನದು ನೆನಪಿರಲಿ

ನೀನು ನನ್ನ ದೋಸ್ತಿ
ಮಾಡಿರುವೆ
ಒಂದು ದಿನ ಮುನಿಸಿಕೊಂಡು
ಈ ಗೆಳೆತನ ಮುರಿಯಬೇಡ
ಈ ನನ್ನ ಹೃದಯ
ಗಾಜಿನದು ನೆನಪಿರಲಿ

-ಹೇಗಿದೆ ಈ ಶಾಯರಿಯ ಭಾವಾನುವಾದ..?

2 comments:

ಮನಸು said...
This post has been removed by the author.
ಮನಸು said...

ನಾ ಭಾವಲಹರಿಯ ಶಾಯಿರಿ ತುಂಬಾ ಇಷ್ಟವಾಯಿತು..
ಹೃದಯ ಗಾಜಿನದು ಸುಪರ್!!
ಬರೆಯುತ್ತಲೇ ಇರಿ.
ವಂದನೆಗಳು